ನೇಕಾರರ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು! ವಿಡಿಯೋ ಸ್ಟೋರಿ ನೋಡಿ - 500ಕ್ಕೂ ಹೆಚ್ಚು ಯುವಕರಿಗೆ ಕೂಡದ ಕಂಕಣ ಭಾಗ್ಯ
'ಉದ್ಯೋಗಂ ಪುರುಷ ಲಕ್ಷಣಂ' ಎನ್ನುವಂತೆ ವಂಶಪಾರಂಪರ್ಯವಾಗಿ ಬಂದ ನೇಕಾರಿಕೆಯನ್ನು ಇವ್ರು ವೃತ್ತಿಯಾಗಿ ಸ್ವೀಕರಿಸಿ ಕೆಲಸ ಮಾಡ್ತಿದ್ರು. ಆದರೆ ಇದೇ ವೃತ್ತಿ ಯುವಕರಿಗೆ ಇದೀಗ ದೊಡ್ಡ ಶಾಪವಾಗಿ ಪರಿಣಮಿಸಿದೆ. ನೇಕಾರಿಕೆ ಮಾಡ್ತಾನೆ ಅನ್ನೋ ಕಾರಣಕ್ಕೆ ಆತನಿಗೆ ಹೆಣ್ಣು ಕೊಡುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ಉದ್ಭವಿಸಿದೆ.