ಜಾನಪದ ಸೊಗಡಿನ 'ಲಾಕ್ ಡೌನ್ ಸಡಿಲಿಕೆ' ಹಾಡು ಫುಲ್ ಫೇಮಸ್.. ನೀವೂ ಕೇಳಿ!!
ಅಥಣಿ(ಬೆಳಗಾವಿ): ಅಥಣಿ ಪಟ್ಟಣದ ಯುವ ಜನಪದ ಕಲಾವಿದ ಶಿವಾನಂದ ಮುರುಗೆಪ್ಪಾ ಮಾಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಹಾಡಿದ ಜಾನಪದ ಗೀತೆ ವಾಟ್ಸ್ಆ್ಯಪ್, ಯೂಟೂಬ್, ಫೇಸಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.