ಕರ್ನಾಟಕ

karnataka

ETV Bharat / videos

ಪ್ರತ್ಯಕ್ಷ ವರದಿ: ಬಳ್ಳಾರಿಯಲ್ಲಿ ಲಾಕ್​ಡೌನ್​​​ ಸಡಿಲಿಕೆ..? - ಬಳ್ಳಾರಿಯಲ್ಲಿ ಕೊರೊನಾ ಪ್ರಕರಣಗಳು

By

Published : Apr 27, 2020, 5:08 PM IST

ಬಳ್ಳಾರಿ: ನಗರದಲ್ಲಿ ಬ್ಯಾರಿಕೇಡ್​​​​ಗಳನ್ನ ತೆರವುಗೊಳಿಸಲಾಗಿದ್ದು, ಬಳ್ಳಾರಿ ನಗರದ ಹಲವೆಡೆ ಸಂಚಾರ ಸರಾಗವಾಗಿ ನಡೆಯುತ್ತಿದೆ. ದಿನಸಿ, ತರಕಾರಿ, ಹಾಲು ಮಾರಾಟ ಹಾಗೂ ಹೋಟೆಲ್​​​​ಗಳು ತೆರೆದಿದ್ದು, ಪಾರ್ಸಲ್ ಸೇವೆಗಳು ಚಾಲ್ತಿಯಲ್ಲಿವೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details