ಲಾಕ್ಡೌನ್ನಿಂದ ಬದುಕು ದುಸ್ತರವಾಗಿದೆ: ಬಳ್ಳಾರಿಯಲ್ಲಿ ಟೈಲರಿಂಗ್ ಮಹಿಳೆಯರ ಅಳಲು - ಬಳ್ಳಾರಿ ಜಿಲ್ಲೆಯ ಅಸಂಘಟಿತ ಕಾರ್ಮಿಕರು
ಗಣಿನಾಡಿನ ಟೈಲರಿಂಗ್ ಘಟಕಗಳಲ್ಲಿ ಕೆಲಸವಿಲ್ಲದೆ ಸಾವಿರಾರು ಮಹಿಳೆಯರ ಬದುಕು ಅತಂತ್ರವಾಗಿದೆ. ತಾವು ಅನುಭವಿಸುತ್ತಿರುವ ಕಷ್ಟವನ್ನು ಕಾರ್ಮಿಕ ಮಹಿಳೆಯರು ಈಟಿವಿ ಭಾರತ ಎದುರು ತೋಡಿಕೊಂಡರು. ಈ ಬಗ್ಗೆ ನಮ್ಮ ಪ್ರತಿನಿಧಿ ಚಿಟ್ ಚಾಟ್ ಇಲ್ಲಿದೆ.