ಕರ್ನಾಟಕ

karnataka

By

Published : Jul 15, 2020, 10:09 AM IST

ETV Bharat / videos

ಇಂದಿನಿಂದ ಸಿಲಿಕಾನ್​​​ ಸಿಟಿ ಲಾಕ್​ಡೌನ್​... 'ಈಟಿವಿ ಭಾರತ'​ ಪ್ರತ್ಯಕ್ಷ ವರದಿ

ಬೆಂಗಳೂರು: ಕೊರೊನಾ ಸರಪಳಿ ಮುರಿಯಲು ಸರ್ಕಾರ ಲಾಕ್​​ಡೌನ್ ಘೋಷಿಸಿದ್ದು, ಸಿಲಿಕಾನ್ ಸಿಟಿಯ ಬಹುತೇಕ ಕಡೆ ಖಾಕಿ ಪಡೆ ಸಂಪೂರ್ಣವಾಗಿ ಅಲರ್ಟ್ ಆಗಿದೆ. ಸದ್ಯ ಅಗತ್ಯ ಸೇವೆ ಬಿಟ್ಟು ಇನ್ನಿತರೆ ಯಾವುದೇ ಸೇವೆಗಳಿಗೆ ಅವಕಾಶ ನೀಡಲಾಗಿಲ್ಲ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​​ಗಳನ್ನ ಅಳವಡಿಕೆ ಮಾಡಿದ್ದು, ಇಂದಿನಿಂದ ಏಳು ದಿವಸ ಸಿಟಿ ಸಂಪೂರ್ಣ ಸ್ತಬ್ಧವಾಗಲಿದೆ.

ABOUT THE AUTHOR

...view details