ಶಿವಮೊಗ್ಗ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‌ಗೆ ಬರ್ತಿಲ್ಲ ಜನ! - ಲಾಕ್ಡೌನ್ ಸಡಿಲಿಕೆ
ಕೊರೊನಾ ಲಾಕ್‌ಡೌನ್‌ನಿಂದ ಅಂಗಡಿ-ಮುಂಗಟ್ಟು ತೆರೆಯಲಾರದೇ ವ್ಯಾಪಾರಿಗಳು ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಸತತ 50 ದಿನದ ಬಳಿಕ ನಿರ್ಬಂಧ ಸಡಿಲಿಕೆಯಿಂದ ಶಿವಮೊಗ್ಗದಲ್ಲಿ ಅಂಗಡಿಗಳನ್ನು ತೆರಯಲಾಗಿದೆ. ಆದ್ರೆ ಗ್ರಾಹಕರ ಸಂಖ್ಯೆ ಮಾತ್ರ ವಿರಳವಾಗಿದೆ. ನಗರದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋದರ ವರದಿ ಇಲ್ಲಿದೆ.