ಕರ್ನಾಟಕ

karnataka

ETV Bharat / videos

5 ವರ್ಷಗಳಿಂದ ಗುಡಿಸಲಿನಲ್ಲೇ ವೃದ್ಧೆಯ ವಾಸ... ಈಗ ಒಪ್ಪೊತ್ತಿನ ಊಟಕ್ಕೂ ಪರದಾಟ - ಯಾದಗಿರಿಯಲ್ಲಿ ವೃದ್ಧೆ ಪರದಾಟ

By

Published : Apr 20, 2020, 9:11 PM IST

ವೃದ್ಧರು ನೆಮ್ಮದಿಯ ಜೀವನ ನಡೆಸಲು ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಯಾದಗಿರಿ ಜಿಲ್ಲೆ ಸುರಪುರದಲ್ಲಿ ವೃದ್ಧೆಯೊಬ್ಬಳು ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ, ವಾಸಿಸಲು ಯೋಗ್ಯವಲ್ಲದ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಈ ಅಜ್ಜಿಯ ಮನಕಲಕುವ ಸ್ಟೋರಿ ನೋಡಿ...

ABOUT THE AUTHOR

...view details