ಕರ್ನಾಟಕ

karnataka

ETV Bharat / videos

ನಿರ್ಗತಿಕ ವೃದ್ಧರು, ಮಕ್ಕಳ ಅನ್ನ ಕಿತ್ತುಕೊಂಡ ಕೊರೊನಾ... ವಸತಿ ಶಾಲೆಗೆ ಬೇಕಿದೆ ಸಹೃದಯಿಗಳ ನೆರವು - ಕೋಲಾರದಲ್ಲಿ ಕೊರೊನಾ ಸೋಂಕು

By

Published : Apr 20, 2020, 9:03 PM IST

ಅಲ್ಲಿದ್ದ ಹತ್ತಾರು ಮಂದಿ ಒಂದಲ್ಲೊಂದು ಕಾರಣಕ್ಕೆ ಹೆತ್ತವರಿಂದ ದೂರವಾದವರು. ಅನಾಥ, ವಿಶೇಷ ಚೇತನ ಮಕ್ಕಳು ಹಾಗೂ ವೃದ್ಧರಿರುವ ವಸತಿ ಶಾಲೆಯಲ್ಲಿ ಕೊರೊನಾ ಎಫ್ಟೆಕ್‌ನಿಂದ ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ. ಹಸಿವಿನಿಂದ ಪರದಾಡುವಂತ ಪರಿಸ್ಥಿತಿ ಎದುರಿಸುತ್ತಿರುವ ಈ ಮುಗ್ಧರ ಕುರಿತ ವರದಿ ಇಲ್ಲಿದೆ...

ABOUT THE AUTHOR

...view details