ಕರ್ನಾಟಕ

karnataka

ETV Bharat / videos

ಲಾಕ್​​ಡೌನ್ ಸಡಿಲಿಕೆ: ಕೋಟೆನಾಡಲ್ಲಿ ಅಂಗಡಿಗಳು ಓಪನ್ - ಚಿತ್ರದುರ್ಗದಲ್ಲಿ ಲಾಕ್​ಡೌನ್​ ಸಡಿಲಿಕೆ

By

Published : Apr 30, 2020, 1:42 PM IST

ಚಿತ್ರದುರ್ಗ: ಕೊರೊನಾ ವೈರಸ್​ ಪ್ರಕರಣಗಳು ದಾಖಲಾಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್​​​​​ಡೌನ್ ಅನ್ನು ಸಡಿಲಿಸಲಾಗಿದೆ. ಹೀಗಾಗಿ ಅಂಗಡಿ - ಮುಂಗಟ್ಟುಗಳು ತೆರೆದಿವೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್​ಥ್ರೋ ಇಲ್ಲಿದೆ.

ABOUT THE AUTHOR

...view details