ಕರ್ನಾಟಕ

karnataka

ETV Bharat / videos

ಲಾಕ್​​​​​​ಡೌನ್ ನಿಯಮ ಪಾಲಿಸದೇ ಮನೆ ಬಿಟ್ಟು ಬೀದಿಗಿಳಿಯುತ್ತಿದ್ದಾರೆ ಬೀದರ್ ಜನ...! - ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ

By

Published : Apr 21, 2020, 7:12 PM IST

ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾರಿಗೆ ತರಲಾದ ಲಾಕ್ ಡೌನ್ ನಿಯಮ ಜಿಲ್ಲೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಜನರು ಮನೆ ಬಿಟ್ಟು ಹೊರ ಬರ್ತಿದ್ದು, ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡ್ತಿದ್ದಾರೆ.

ABOUT THE AUTHOR

...view details