ಬಿಸಿಲ ನಾಡಿನ ಜನರ ಆಗಸದಲ್ಲಿ ಹಾರುವ ಕನಸು ಈಡೇರುವ ಕಾಲ ಸನ್ನಿಹಿತ - Inspection of Raichur Yaramarsu airport
ಅದು ಆ ಭಾಗದ ಜನರ ಕನಸಿನ ಯೋಜನೆ. ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅಲ್ಲಿನ ಜನ ಆ ಕಾಮಗಾರಿಯ ಮೇಲಿನ ಆಸೆಯನ್ನೂ ಕೈ ಬಿಟ್ಟಿದ್ರು. ಆದ್ರೀಗ, ಆ ಯೋಜನೆಯ ಕಾಮಗಾರಿ ಪುನಾರಂಭಗೊಳ್ಳುವ ಸಾಧ್ಯತೆಯಿದ್ದು, ಅಲ್ಲಿನ ಜನ್ರ ಮೊಗದಲ್ಲಿ ಮಂದಹಾಸ ಚಿಗುರಿದೆ.