ಕರ್ನಾಟಕ

karnataka

ETV Bharat / videos

ಸಮಯಕ್ಕೆ ಸರಿಯಾಗಿ ಬಾರದ ನೆಮ್ಮದಿ ಕೇಂದ್ರದ ಸಿಬ್ಬಂದಿ.. ಜನರ ಆಕ್ರೋಶ

By

Published : Oct 15, 2019, 5:26 PM IST

Updated : Oct 15, 2019, 5:45 PM IST

ಗಂಗಾವತಿ: ತಾಲೂಕಿನ ವೆಂಕಟಗಿರಿಯ ಜನ, ತಮ್ಮ ಮಕ್ಕಳ ಶಾಲಾ ದೃಢೀಕರಣಕ್ಕಾಗಿ ಅಗತ್ಯವಿರುವ ಆಧಾರ್ ಪತ್ರ ಪಡೆಯಲು ನಿತ್ಯ ಪರದಾಡುತ್ತಿದ್ದಾರೆ. ನೆಮ್ಮದಿ ಕೇಂದ್ರದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಸರ್ಕಾರಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ಹಲವಾರು ತೊಂದರೆಗಳಾಗುತ್ತಿವೆ. ಬೇಜವಾಬ್ದಾರಿ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Oct 15, 2019, 5:45 PM IST

ABOUT THE AUTHOR

...view details