ಕೊರೊನಾ ಇದ್ರೂ ಡೋಂಟ್ ಕೇರ್... ರಾಯಚೂರಲ್ಲಿ ಮದ್ಯ ಮಾರಾಟ ಬಲು ಜೋರು - ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳನ್ನ ಮುಚ್ಚುವಂತೆ ಜಿಲ್ಲಾಡಳಿತದಿಂದ ಆದೇಶ
ಕೊರೊನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮದ್ಯದಂಗಡಿ ಮುಚ್ಚುವಂತೆ ಜಿಲ್ಲಾಡಳಿತದಿಂದ ಆದೇಶಿಸಲಾಗಿದೆ. ಆದ್ರೆ ಈ ಆದೇಶದ ಬೆನ್ನಲ್ಲೇ ನಗರದಲ್ಲಿ ಅಕ್ರಮ ಮಾರಾಟ ಬಲು ಜೋರಾಗಿ ನಡೆಯುತ್ತಿದೆ. ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಮಹಿಳೆಯೊಬ್ಬಳು ಮದ್ಯ ಮಾರಾಟದಲ್ಲಿ ತೊಡಗಿದ್ದು, ದುಪ್ಪಟ್ಟು ದರದಲ್ಲಿ ಮಾರಾಟ ಮಾಡಿರುವ ಮಾಹಿತಿ ಹೊರಬಿದ್ದಿದೆ.
Last Updated : Mar 21, 2020, 9:27 AM IST