ಕರ್ನಾಟಕ

karnataka

ETV Bharat / videos

ನಿಷೇಧಾಜ್ಞೆ ಇದ್ದರೂ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ - 144 section imposed in lingasuguru

By

Published : Mar 21, 2020, 11:54 AM IST

ರಾಯಚೂರು ಜಿಲ್ಲೆ ಲಿಂಗಸುಗೂರಲ್ಲಿ ಕೊರೊನಾ ವೈರಸ್​​ ಭೀತಿ ಹಿನ್ನೆಲೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಯಾವುದೇ ಅಡೆತಡೆ ಇಲ್ಲದೆ ಜರುಗಿತು. ಲಿಂಗಸುಗೂರಲ್ಲಿ ಸಂತೆ ಬಂದ್ ಮಾಡಿಸಿದ್ದರೂ ಕೂಡ ಚೌಕವೊಂದರಲ್ಲಿ ತರಕಾರಿ ಅಂಗಡಿಗಳು ತಲೆ ಎತ್ತಿದ್ದು, ದುಪ್ಪಟ್ಟು ದರದಲ್ಲಿ ಮಾರಾಟ ನಡೆಯಿತು. ವ್ಯಾಪಾರಿಗಳು ಜನರ ಬೇಡಿಕೆ ಹೆಚ್ಚಾಗುತ್ತಿರುವ ಲಕ್ಷಣ ಕಂಡು ಹೆಚ್ಚು ಹಣ ಪೀಕುತ್ತಿರುವ ದೃಶ್ಯಗಳು ಕಂಡುಬಂದವು.

ABOUT THE AUTHOR

...view details