ಲಿಂಗನಮಕ್ಕಿ ಜಲಾಶಯ ಭರ್ತಿ:ಜಲರಾಶಿ ಸೊಬಗ ನೋಡಿ ಪ್ರವಾಸಿಗರು ಖುಷ್ - smglinganamakkinews
ಏಷ್ಯಾದಲ್ಲೇ ಅತೀ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯ ತುಂಬಿದೆ. ಅನೇಕ ವರ್ಷಗಳ ಬಳಿಕ ಈ ಜಲಾಗಾರ ಭರ್ತಿಯಾಗಿದ್ದು, ಹೊರಬರ್ತಿರುವ ನೀರು ಹಾಲ್ನೊರೆಯಂತೆ ಕಾಣುತ್ತಿದೆ. ಈ ವಿಹಂಗಮ ನೋಟವನ್ನು ಪ್ರವಾಸಿಗರು ಮಿಸ್ ಮಾಡ್ಕೊಳ್ಳಲು ರೆಡಿ ಇಲ್ಲ.