ಗ್ರಂಥಪಾಲಕನ ಕಂಠದಲ್ಲಿ ನಿನಾದವಾಯಿತು "ಚಿರತೆ ಬಂದೈತಣ್ಣ" ಜಾಗೃತ ಗೀತೆ - tiger awareness song
ಗಂಗಾವತಿ: ತಾಲೂಕಿನ ಆನೆಗೊಂದಿ ಹೋಬಳಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರಿ ಜೂನಿಯರ್ ಕಾಲೇಜಿನ ಗ್ರಂಥಪಾಲಕ ರಮೇಶ್ ಗಬ್ಬೂರು ಅವರು ಚಿರತೆ ಬಂದೈತಣ್ಣ ... ಎಂಬ ಗೀತೆಯನ್ನು ಕಟ್ಟಿ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ. ಇದು ಜನರ ಗಮನ ಸೆಳೆಯುವಂತೆ ಮಾಡಿದೆ.