500 ರೂ.ಗೆ ಖಾಸಗಿ ಶಾಲೆಯಲ್ಲಿ ಗುಣಮುಟ್ಟದ ಶಿಕ್ಷಣ: ದಾನಿಗಳ ನೆರವಿನಿಂದಲೇ ನಡೆಯುತ್ತಿದೆ ಮಾದರಿ ಶಾಲೆ! - ಖಾಸಗಿ ಶಾಲೆ
ಕೊರೊನಾ ಸಂಕಷ್ಟದಲ್ಲೂ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಂತಿದೆ. ಕೆಲವೆಡೆ ಫೀಸ್ ಕಟ್ಟಿದರಷ್ಟೇ ಆನ್‌ಲೈನ್ ಪಾಠ ಎಂದು ಶಾಲೆಗಳು ಕಟ್ಟುನಿಟ್ಟಿನ ನೀತಿ ಅನುಸರಿಸುತ್ತಿವೆ. ಆದರೆ, ಚಾಮರಾಜನಗರದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಯಾವ ಅಂತಾರಾಷ್ಟ್ರೀಯ ಕಾನ್ವೆಂಟಿಗೂ ಕಡಿಮೆಯಿಲ್ಲದಂತೆ ಉತ್ತಮ ಶಿಕ್ಷಣ ನೀಡುತ್ತಿದೆ.