ಕರ್ನಾಟಕ

karnataka

ETV Bharat / videos

ಕಲ್ಪತರು ನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ: ಎರಡು ತಿಂಗಳಲ್ಲಿ ಮೂವರು ಬಲಿ - ಕರಡಿ ಹಾಗೂ ಚಿರತೆಗಳ ಆವಾಸಸ್ಥಾನ

By

Published : Jan 21, 2020, 12:57 PM IST

ಕಲ್ಪತರು ನಾಡಿನಲ್ಲೂ ಕಾಡು ಪ್ರಾಣಿಗಳು ಹಾಗೂ ಮಾನವನ ಸಂಘರ್ಷ ಮುಂದುವರಿದಿದೆ. ಕರಡಿ ಹಾಗೂ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದು, ಈಗಾಗಲೇ ಹಲವರನ್ನು ಬಲಿ ತೆಗೆದುಕೊಂಡಿವೆ. ಅಲ್ಲದೆ, ಮಾರಣಾಂತಿಕವಾಗಿ ಗಾಯಗೊಳಿಸಿವೆ. ಈ ಕುರಿತು ಇಲ್ಲಿದೆ ರಿಪೋರ್ಟ್‌

ABOUT THE AUTHOR

...view details