ಚಿರತೆ ಸೆರೆ ಹಿಡಿಯಲು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಕೂಂಬಿಂಗ್ - ಚಿರತೆ
ತುಮಕೂರು ಜಿಲ್ಲೆಯಲ್ಲಿ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಲವು ಮಾರ್ಗಗಳನ್ನು ಅನುಸರಿಸುತ್ತಿದೆ. ಚಾಲಕಿ ಚಿರತೆಯನ್ನು ಸೆರೆಹಿಡಿಯಲು ಕುಣಿಗಲ್ ತಾಲೂಕಿನ ಗಡಿ ಭಾಗದ ನೀಲಗಿರಿ ತೋಪಿನಲ್ಲಿ ಎರಡು ಖೆಡ್ಡಾ ತೋಡಿದ್ದಾರೆ. ಜೊತೆಗೆ ಸಾಕಾನೆಗಳೊಂದಿಗೆ ನಿರಂತರ ಕೂಂಬಿಂಗ್ ಕಾರ್ಯಾಚರಣೆ ಕೂಡ ನಡೆಯುತ್ತಿದೆ.
Last Updated : Mar 18, 2020, 3:32 PM IST