ನೆರೆ ಸಂತ್ರಸ್ತರಿಗೆ ನಾವಿಕನಂತೆ ನೆರವಾದ್ರು ಲಕ್ಷ್ಮಣ ಸವದಿ - ಸಾರಿಗೆ ಸಚಿವ
ಚಿಕ್ಕೋಡಿ: ಹಿಂದೆಂದಿಗಿಂತಲೂ ಈ ಬಾರಿ ಕೃಷ್ಣ ನದಿ ಉಕ್ಕಿದ್ದು, ನೆರೆ ಪೀಡಿತ ಪ್ರದೇಶಗಳಲ್ಲಿ ಸಚಿವ ಲಕ್ಮಣ ಸವದಿ ಸಂಚರಿಸಿದ್ದು, ಸಂತ್ರಸ್ತರಿಗೆ ತಮ್ಮ ಸ್ವಂತ ಹಣದ ಖರೀದಿಸಿದ ಅಗತ್ಯ ವಸ್ತುಗಳನ್ನು ಕೊಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾಗಿರುವ ಸವದಿ ಅವರು ಪ್ರವಾಹ ಸಂತ್ರಸ್ತರ ಪಾಲಿಗೆ ಈಗ ನಾವಿಕರಂತಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...