ಕರ್ನಾಟಕ

karnataka

ETV Bharat / videos

ಮನೆ ಬಿಟ್ಟು ಬರಬೇಡಿ ಅಂದ್ರೂ ಹೂ ವ್ಯಾಪಾರ ಸಲೀಸು: ಬೆಳಗಾವಿಯಲ್ಲಿ ಲಾಠಿ ಚಾರ್ಜ್​​​​ - ಬೆಳಗಾವಿಯ ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ

By

Published : Mar 24, 2020, 12:01 PM IST

ಕೊರೊನಾ ಭೀತಿ ಹಿನ್ನೆಲೆ ರಾಜ್ಯಾದ್ಯಂತ ಬಿಗಿ ನಿರ್ಬಂಧಗಳನ್ನು ಸರ್ಕಾರ ವಿಧಿಸಿದೆ. ಆದರೆ ಬೆಳಗಾವಿಯ ಗಾಂಧಿನಗರದ ಸಗಟು ಹೂವಿನ ಮಾರುಕಟ್ಟೆಯಲ್ಲಿ ಎಂದಿನಂತೆ ಜನಜಂಗುಳಿ ಕಾಣುತ್ತಿದೆ. ಯುಗಾದಿ ಹಬ್ಬವಿರುವುದರಿಂದ ಜನರು ಹೂವು, ತರಕಾರಿ ಹಾಗು ಹಣ್ಣುಗಳನ್ನು ಕೊಂಡುಕೊಳ್ಳಲು ಆಗಮಿಸಿದ್ದಾರೆ. ಈ ವೇಳೆ ಹೂವಿನ ಅಂಗಡಿಗಳನ್ನು ಬಂದ್ ಮಾಡಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ವ್ಯಾಪಾರಸ್ಥರು ಹೂವುಗಳನ್ನು ರಸ್ತೆಗೆಸೆದರು.

ABOUT THE AUTHOR

...view details