ಕರ್ನಾಟಕ

karnataka

ETV Bharat / videos

ಶ್ರಾವಣ ಮಾಸದ ಕಡೆಯ ಸೋಮವಾರ: ತಡರಾತ್ರಿ ಸಪ್ತ ಭಜನೋತ್ಸವ - ಶರಣರ ಭಜನೆಗಳ ಗೀತಗಾಯನ

By

Published : Aug 26, 2019, 6:29 AM IST

ಬಳ್ಳಾರಿ: ಶ್ರಾವಣ ಮಾಸದ ಕಡೆಯ ಸೋಮವಾರ ಆರಂಭಕ್ಕೂ ಮುನ್ನ ಗಣಿ ಜಿಲ್ಲೆ ಬಳ್ಳಾರಿ ತಾಲೂಕಿನ ಬೇವಿನಹಳ್ಳಿಯಲ್ಲಿ ಸಪ್ತ ಭಜನೋತ್ಸವ ನಡೆಯಿತು. ಗ್ರಾಮದ ಸಂಗಮೇಶ್ವರ ದೇಗುಲದಲ್ಲಿ ಕೆಲವರು ತಡರಾತ್ರಿ ಶರಣರ ಭಜನೆಗಳ ಗೀತಗಾಯನ ಮಾಡುವ ಮೂಲಕ ವಿಶೇಷ ಗಮನ‌ ಸೆಳೆದರು.

ABOUT THE AUTHOR

...view details