ಜನರ ಇಷ್ಟಾರ್ಥಕ್ಕಾಗಿ ಕಲರ್ ಚೇಂಜ್ ಮಾಡಿಕೊಳ್ಳುವ ವಿನಾಯಕ: ಎಲ್ಲಿ ಗೊತ್ತಾ..? - lard ganesh wants Asian paint
ಲಂಬೋಧರನಿಗೆ ಕಡಬು ಕಾಯಿ ಹೂ ಹಣ್ಣು ನೈವೇದ್ಯ ಹಿಡಿಯೋದು ಸಾಮಾನ್ಯ. ಆದರೆ ಈ ಊರಿನ ಲಂಬೋಧರನಿಗೆ ಏಷ್ಯನ್ ಪೇಂಟ್ ಬೇಕೇಬೇಕು. ಇಲ್ಲದಿದ್ರೆ ನೈವೇದ್ಯ ಪೂರ್ಣಗೊಳ್ಳುವದಿಲ್ಲ, ಅರೆ ಇದೆನಪ್ಪ ಲಂಬೋಧರ ಏಷ್ಯನ್ ಪೇಂಟ್ ತಗೊಂಡು ಮಾಡುವುದಾದ್ರೂ ಏನು ಅಂತೀರಾ?