ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ಕಲ್ಪತರು ನಾಡು...ಹೇಗಿದೆ ನೋಡಿ ಸುಂದರ ತುಮಕೂರು - A panoramic view of Tumkur
ತುಮಕೂರು: ಲಾಕ್ಡೌನ್ ಅವಧಿಯಲ್ಲಿ ವಿಹಂಗಮ ನೋಟವನ್ನು ತುಮಕೂರು ಮಹಾನಗರ ಪಾಲಿಕೆ ಡ್ರೋನ್ ಮೂಲಕ ಸೆರೆಹಿಡಿದಿದೆ. ವಿಡಿಯೋದಲ್ಲಿ ನೀವು ಎಂದೂ ನೋಡಿರದ ಸುಂದರವಾದ ಕಲ್ಪತರು ನಾಡನ್ನು ನೋಡಬಹುದಾಗಿದೆ.