ಕರ್ನಾಟಕ

karnataka

ETV Bharat / videos

ನಿಂತ ನೆಲವೇ ಕುಸಿದ್ರೆ ಬದುಕೋದಾದ್ರೂ ಹೇಗೆ? - people left home

By

Published : Nov 20, 2019, 11:29 PM IST

ಆ ಪಟ್ಟಣದ ಜನರಿಗೆ ಸಂಜೆ ಆದರೆ ಸಾಕು ಭೀತಿಯ ಕಾರ್ಮೋಡ.... ಯಾಕಂದ್ರೆ ಎಲ್ಲಿ ಭೂಮಿ ಕುಸಿಯುತ್ತೋ.. ಇನ್ನೇನಾಗುತ್ತೋ ಎಂಬ ಆತಂಕ. ಹೀಗಾಗಿ ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಈಗಾಗಲೇ ಒಂದೇ ತಿಂಗಳಲ್ಲಿ ಏಳು ಬಾರಿ ಭೂಮಿ ಕುಸಿದಿದೆ. ಇನ್ನು ಭೂ ಕುಸಿತಕ್ಕೆ ‌ಕಂಗಾಲಾದ ಜನ ಮನೆ ಬಿಟ್ಟು ಹೋಗುತ್ತಿದ್ದಾರೆ.

ABOUT THE AUTHOR

...view details