ಕರ್ನಾಟಕ

karnataka

ETV Bharat / videos

ಕೋಟೆ ನಾಡಿನ ಕೆರೆಗಳು ಭರ್ತಿ.... ಬಾಗಿನ ಅರ್ಪಿಸಿದ ಶಾಸಕ ತಿಪ್ಪಾರೆಡ್ಡಿ - lakes filled in chitradurga

By

Published : Oct 25, 2019, 1:09 PM IST

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು,ಸಾಕಷ್ಟು ಕೆರೆಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆ ಶಾಸಕ ತಿಪ್ಪಾರೆಡ್ಡಿ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.ಹಳೇ ಕಲ್ಲಹಳ್ಳಿ,ಹಾಗೂ ಹೊಸ ಕಲ್ಲಹಳ್ಳಿ ಎರಡು ಗ್ರಾಮಗಳ‌ ಜೀವನಾಡಿಯಾಗಿರುವ ಕೆರೆ ಭರ್ತಿಯಾಗಿದೆ. ಸ್ವತಃ ಗ್ರಾಮಸ್ಥರೇ ಗಂಗಾ ಪೂಜೆ ಮಾಡುವ ಮೂಲಕ ಕೋಡಿ ಬಿದ್ದ ಕೆರೆಗೆ ಶಾಸಕರ ಕೈಯಲ್ಲಿ ಬಾಗಿನ ಅರ್ಪಿಸಿ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details