ಪೆನ್ನು, ಲಾಠಿ, ಗನ್ ಹಿಡಿಯೋರ ಕೈಗೆ ಬಂತು ಪೊರಕೆ, ಸಲಾಕೆ..! - Kundavada lake cleaning from Govt officials in Davangere
ನದಿಗಳನ್ನು ಬಿಟ್ಟರೆ ಕೆರೆಗಳೇ ಜನರ ಜೀವನಾಡಿಗಳು. ಇವುಗಳನ್ನು ರಕ್ಷಿಸಿಕೊಂಡು ಬಂದರೆ ಎಲ್ಲಾ ನೀರಿನ ಕೊರತೆ ನೀಗಿದಂತಾಗುತ್ತದೆ. ಅವುಗಳ ರಕ್ಷಣೆಗೆ ಸರ್ಕಾರ ಒಂದಿಲ್ಲೊಂದು ಯೋಜನೆಗಳನ್ನು ರೂಪಿಸುವುದು ಸರ್ವೇ ಸಾಮಾನ್ಯ. ಆದ್ರೆ ದಾವಣಗೆರೆಯ ಕೆಲವು ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸ್ವತಃ ತಾವೇ ಕೆರೆ ಸ್ವಚ್ಛತೆಗೆ ಮುಂದಾಗಿದ್ದಾರೆ.