ಚಿನ್ನಾಭರಣಕ್ಕೆ ಮಹಿಳೆ ಕೊಂದ ವ್ಯಕ್ತಿ, ಭಯದಿಂದ ತಾನೂ ಆತ್ಮಹತ್ಯೆಗೆ ಶರಣಾದ! - kalburgi news 2019
ಚಿನ್ನಾಭರಣಕ್ಕೆ ಮಹಿಳೆ ಕೊಂದ ವ್ಯಕ್ತಿ ಭಯದಿಂದ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕೆಲವೇ ಗಂಟೆಗಳಲ್ಲಿ ನಡೆದ ಹೋದ ಘಟನೆಗಳು ಇಬ್ಬರನ್ನು ಬಲಿಪಡೆದಿವೆ.
Last Updated : Aug 23, 2019, 12:00 AM IST