ಕರ್ನಾಟಕ

karnataka

ETV Bharat / videos

ಬೈಕ್​ ಜಾಥಾ ಮಾಡಿ ಛತ್ರಪತಿ ಜಯಂತಿ ಆಚರಿಸಿದ ಮಹಿಳಾ ಮಣಿಯರು - Gadag women bike jatha

By

Published : Feb 16, 2020, 5:36 PM IST

ಗದಗ: ಗದಗ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಶ್ರೀರಾಮ ಸೇನೆ, ಹಿಂದುಪರ ಸಂಘಟನೆ ಕಾರ್ಯಕರ್ತರು ಹಾಗೂ ಕ್ಷತ್ರೀಯ ಸಮುದಾಯದಿಂದ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಹಿನ್ನೆಲೆ ನಗರದ ಅಂಬಾ ಭವಾನಿ ದೇವಸ್ಥಾನದಿಂದ ಸೈಕಲ್ ಜಾಥಾ, ಮಹಿಳೆಯ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾ ವೇಳೆ ನೂರಾರು ಮಹಿಳೆಯರು, ಶಿವಾಜಿ ಮಹಾರಾಜರ ಪರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮದಿಂದ ಆಚರಣೆ ಮಾಡಿದರು.

ABOUT THE AUTHOR

...view details