ಕರ್ನಾಟಕ

karnataka

ETV Bharat / videos

ಬಡವರಿಗೆ ಸಿಗ್ತಾ ಇಲ್ಲ ಸರಿಯಾದ ಚಿಕಿತ್ಸೆ: ಕಿಮ್ಸ್​ನಲ್ಲಿದೆ ಸಿಬ್ಬಂದಿ ಕೊರತೆ

By

Published : Nov 3, 2019, 7:21 PM IST

ಉತ್ತರ ಕರ್ನಾಟಕದ ಬಹುತೇಕ ಬಡವರು ತಮ್ಮ ಆರೋಗ್ಯದಲ್ಲಿ ಏರುಪೇರಾದ್ರೆ ಹುಬ್ಬಳ್ಳಿಯ ಕಿಮ್ಸ್‌ ಕಡೆ ಮುಖ ಮಾಡ್ತಾರೆ. ಆದರೆ, ಅಲ್ಲಿ ಚಿಕಿತ್ಸೆ ನೀಡಲು ಸರಿಯಾದ ಸಿಬ್ಬಂದಿಯೇ ಇಲ್ಲ. ಇದರಿಂದಾಗಿ ಸಾವಿರಾರು ರೋಗಿಗಳಿಗೆ ನಿತ್ಯ ತೊಂದರೆಯಾಗ್ತಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ...

ABOUT THE AUTHOR

...view details