ಕರ್ನಾಟಕ

karnataka

ETV Bharat / videos

ಮೀನುಗಾರಿಕೆಗೆ ಕಾರ್ಮಿಕರ ಕೊರತೆ.. ಬೋಟ್​ಗಳು ದಡದೊಳಗೆ ಲಂಗರು!! - karwar latest news

By

Published : Sep 9, 2020, 8:08 PM IST

Updated : Sep 9, 2020, 9:28 PM IST

ಕಾರವಾರ (ಉತ್ತರಕನ್ನಡ): ಮತ್ಸ್ಯಕ್ಷಾಮದಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಈ ಬಾರಿ ಕೊರೊನಾ ಇನ್ನಿಲ್ಲದ ಆಘಾತ ನೀಡಿದೆ. ಸುದೀರ್ಘ ರಜೆ ಬಳಿಕ ಮೀನುಗಾರಿಕೆಗೆ ತೆರಳಲು ಸಿದ್ಧವಾದ ಬೋಟ್​ಗಳಿಗೆ ಕಾರ್ಮಿಕರ ಕೊರತೆ ಎದ್ದು ಕಾಡುತ್ತಿದೆ. ಹೀಗಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋಟ್​ ಹಾಗೂ ಬಲೆ ಖರೀದಿಸಿದ್ದ ಮಾಲೀಕರು ಕಂಗಾಲಾಗಿದ್ದಾರೆ.
Last Updated : Sep 9, 2020, 9:28 PM IST

ABOUT THE AUTHOR

...view details