ಕರ್ನಾಟಕ

karnataka

ETV Bharat / videos

ಪುಟ್ಟ ಕಂದಮ್ಮಗಳ ಜೊತೆ ರಾತ್ರಿಯಿಡೀ ಜಾಗರಣೆ ಮಾಡಿದ ಕೂಲಿ ಕಾರ್ಮಿಕರು - latest chikkodi news

By

Published : May 16, 2020, 4:45 PM IST

Updated : May 16, 2020, 5:20 PM IST

ಚಿಕ್ಕೋಡಿ: ನಿನ್ನೆ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಕಂಗಾಲಾದ ಕೂಲಿ ಕಾರ್ಮಿಕರು ಪುಟ್ಟ ಕಂದಮ್ಮಗಳನ್ನ ಕಟ್ಟಿಕೊಂಡು ಇಡೀ ರಾತ್ರಿ ಜಾಗರಣೆ ಮಾಡಿರುವ ಘಟನೆ ತಾಲೂಕಿನ ಕೊಗನೊಳಿ ಟೋಲ್ ಬಳಿ ನಡೆದಿದೆ. ಈ ಟೋಲ್​ ಬಳಿ ಕಾರ್ಮಿಕರು ಕಾದು ಕುಳಿತಿದ್ದರಿಂದ ತಾವು ತಂದಿದ್ದ ಕಾಳು ಕಡಿ, ದಿನಸಿ ಪದಾರ್ಥಗಳು ಹಾಳಾಗಿವೆ.
Last Updated : May 16, 2020, 5:20 PM IST

ABOUT THE AUTHOR

...view details