ಹೊಟ್ಟೆ ಪಾಡಿಗಾಗಿ ಕೂಲಿ ಅರಸಿ ಹೊದವರು ಈಗ ಬೀದಿ ಪಾಲು...ಕೇಳುವರು ಯಾರು ಇವರ ಗೋಳು...? - corona in karanataka
ರಾಯಚೂರು: ಕೂಲಿಗಾಗಿ ತೆರಳಿದ್ದ ಗುಂಡಸಾಗರ ಗ್ರಾಮದ 20ಕ್ಕೂ ಹೆಚ್ಚು ಕಾರ್ಮಿಕರನ್ನು ಮಾಲೀಕ ಹೊರಗೆ ಹಾಕಿದ್ದು, ಇವರೆಲ್ಲ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ತಮ್ಮನ್ನು ಸ್ವಗ್ರಾಮಕ್ಕೆ ಕರೆತರುವಂತೆ ಇವರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.