ಕರ್ನಾಟಕ

karnataka

ETV Bharat / videos

ಧ್ವಜಸ್ತಂಭಕ್ಕೆ ಕುವೆಂಪು ಫೋಟೋ ಕಟ್ಟಿ ಕನ್ನಡಪರ ಹೋರಾಟಗಾರರಿಂದ ಪೂಜೆ - kuvempu birthday celebration news

By

Published : Dec 29, 2020, 12:14 PM IST

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಜನ್ಮದಿನ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆ ಎದುರಿಗೆ ಸ್ಥಾಪಿಸಲಾಗಿದ್ದ ಧ್ವಜಸ್ತಂಭಕ್ಕೆ ರಾಷ್ಟ್ರಕವಿ ಕುವೆಂಪು ಫೋಟೋ ಕಟ್ಟಿ ಜನ್ಮದಿನ ಆಚರಣೆ ನಡೆಯಿತು. ಕನ್ನಡಪರ ಹೋರಾಟಗಾರರು ಈ ವೇಳೆ ಕುವೆಂಪು ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಮಾಡಿ, ಕನ್ನಡ ಪರ ಘೋಷಣೆಗಳನ್ನು ಕೂಗಿದರು.

ABOUT THE AUTHOR

...view details