ಕರ್ನಾಟಕ

karnataka

ETV Bharat / videos

76 ದಿನ.. ಸಾವಿರಾರು ಜನರ ಶ್ರಮ.. ತುಂಬಿದ ಕೆರೆ ಬೆವರ ಹನಿಯ ಪ್ರತಿಫಲ! - ಕುಷ್ಟಗಿ ಕೆರೆ ಸುದ್ದಿ

By

Published : Oct 20, 2019, 9:58 PM IST

ಒಳ್ಳೇ ಕೆಲಸ ಇದ್ರೇ ಅವರನ್ನ ಇವರನ್ನ ಕೇಳಬಾರದು ಕಾಯಬಾರದು. ಪರಿಶ್ರಮಕ್ಕೆ ಯಾವತ್ತಿದ್ದರೂ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅದಕ್ಕೆ ಸಾಕ್ಷಿಯಾಗಿದೆ ಇಲ್ಲೊಂದು ಕೆರೆ. ಜನರೇ ಸೇರಿಕೊಂಡು ಕಾಯಕಲ್ಪ ನೀಡಿದ ಪರಿಣಾಮ ಕೆರೆಯಲ್ಲೀಗ ನೀರು ತುಂಬಿಕೊಂಡು ನಳನಳಿಸುತ್ತಿದೆ.

ABOUT THE AUTHOR

...view details