ಕುಶಾಲನಗರ: ಸರಳವಾಗಿ ಜರುಗಿದ ಗಣಪತಿ ಬ್ರಹ್ಮ ರಥೋತ್ಸವ - ಕುಶಾಲನಗರದಲ್ಲಿ ಗಣಪತಿ ಬ್ರಹ್ಮ ರಥೋತ್ಸವ
ಕುಶಾಲನಗರದಲ್ಲಿ ಗಣಪತಿ ಬ್ರಹ್ಮ ರಥೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ 100ನೇ ವರ್ಷದ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಈ ಮೋದಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಭೀತಿ ಇರುವುದರಿಂದ ಸರಳವಾಗಿ ಆಚರಿಸುವ ನಿರ್ಧಾರಕ್ಕೆ ಬಂದಿದ್ದು, ಭಕ್ತರು ಗಣಪತಿ ದೇವಸ್ಥಾನದಿಂದ ಆಂಜನೇಯ ದೇವಸ್ಥಾನದವರೆಗೆ ರಥ ಎಳೆದು ಸಂಭ್ರಮಿಸಿದರು.