ಕರ್ನಾಟಕ

karnataka

ETV Bharat / videos

ಮಗಳ ಸಾವಿನ ಸುದ್ದಿ ಮುಚ್ಚಿಟ್ಟ ಕೆಎಸ್‌ಆರ್‌ಟಿಸಿ ಸಿಬ್ಬಂದಿ.. ಕರಳು ಹಿಂಡುವಂತಿದೆ ಅಪ್ಪನ ರೋದನೆ

By

Published : Sep 7, 2019, 2:03 PM IST

ಅನಾರೋಗ್ಯಕ್ಕೆ ತುತ್ತಾಗಿದ್ದ ಮಗಳನ್ನು ಮನೆಯಲ್ಲೇ ಬಿಟ್ಟು ಆ ತಂದೆ ಕರ್ತವ್ಯಕ್ಕೆ ಹಾಜರಾಗಿದ್ರು. ಬಸ್​ ಕಂಡಕ್ಟರ್​​ ಆಗಿರುವ ಆತ ಕರ್ತವ್ಯ ಮುಗಿಸಿ ಡಿಪೋ​ಗೆ ಮರಳಿದಾಗ ಆಘಾತ ಕಾದಿತ್ತು. ಕಾರಣ, ಪ್ರೀತಿಯ ಮಗಳು ಸಾವಿನ ಮನೆ ಸೇರಿ ಆಗಿತ್ತು. ಮಗಳ ಮುಖವನ್ನು ಕೊನೆಯ ಬಾರಿಗೆ ಆ ತಂದೆ ನೋಡಲೇ ಇಲ್ಲ. ಮಗಳು ಮರಣಿಸಿದ ಬಗ್ಗೆ ಫೋನ್​ ಕರೆ ಬಂದರೂ ಕರ್ತವ್ಯದಲ್ಲಿದ್ದ ತಂದೆಗೆ ಮುಟ್ಟಿಸದೇ ಅಧಿಕಾರಿಗಳು ಅಮಾನವೀಯತೆ ಮೆರೆದ್ರು.

ABOUT THE AUTHOR

...view details