ಕರ್ನಾಟಕ

karnataka

ETV Bharat / videos

ಮೈಸೂರಿನಲ್ಲಿ ಮೊಬೈಲ್​ ಬಸ್​​ ಫೀವರ್​ ಕ್ಲಿನಿಕ್ ಸೇವೆ ಆರಂಭ: ಇದು ಕೆಎಸ್​​ಆರ್​ಟಿ​ಸಿ ಕೊಡುಗೆ - ಮೊಬೈಲ್​ ಬಸ್​​ ಫೀವರ್​ ಕ್ಲಿನಿಕ್ ಸೇವೆ

By

Published : Apr 25, 2020, 2:42 PM IST

ಮೈಸೂರು: ಇಲ್ಲಿನ ಡಿಪೋದಲ್ಲಿ ಗುಜುರಿಗೆ ಹಾಕಲು ನಿರ್ಧರಿಸಿದ್ದ ಬಸ್​ಗೆ ಕೆಎಸ್​ಆರ್​ಟಿಸಿ ಅಧಿಕಾರಿಗಳು ಹೊಸ ಸ್ಪರ್ಶ ನೀಡಿದ್ದು, ಹೈಟೆಕ್​ ಮೊಬೈಲ್​ ಬಸ್​​ ಫೀವರ್​ ಕ್ಲಿನಿಕ್ ಸೇವೆ ಆರಂಭ ಮಾಡಲಾಗಿದೆ. ಇನ್ನು ಈ ಬಸ್​ನಲ್ಲಿ ವೈದ್ಯರು, ದಾದಿಯರು ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ​ಈ ಕುರಿತಂತೆ ಮೈಸೂರು ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್ ತಮ್ಮ ಪ್ರತಿನಿಧಿಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details