ಹಾವೇರಿ: ಪೊಲೀಸ್ ಭದ್ರತೆಯಲ್ಲಿ ರಸ್ತೆಗಿಳಿದ ಸಾರಿಗೆ ಬಸ್ - ಹಾವೇರಿ ಬಸ್ ಸಂಚಾರ
By
Published : Dec 14, 2020, 3:36 PM IST
ಹಾವೇರಿ: ಸಾರಿಗೆ ಸಂಸ್ಥೆ ನೌಕರರು ಕಳೆದ 3 ದಿನಗಳಿಂದ ತಮ್ಮ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಹೋರಾಟದ ನಡುವೆಯೂ ಇಂದು ಹಾವೇರಿಯಲ್ಲಿ ಪೊಲೀಸ್ ಭಧ್ರತೆಯ ನಡುವೆ ಸರ್ಕಾರಿ ಬಸ್ವೊಂದು ಸೇವೆ ಆರಂಭಿಸಿದೆ.