ಏರಿಯಲ್ ವೀವ್: ಭೂಲೋಕದ ಸ್ವರ್ಗದಂತಿದೆ ಕೆ.ಆರ್. ಎಸ್- ವಿಡಿಯೋ ನೋಡಿ - KRS helicopter tourism
ಮಂಡ್ಯ: ಕೆ. ಆರ್. ಎಸ್ಗೆ ಬರುವ ಪ್ರವಾಸಿಗರಿಗೆ ಜಲಾಶಯವನ್ನು ಕಣ್ತುಂಬಿಕೊಳ್ಳಬೇಕು ಎಂಬ ತವಕ ಇದ್ದೇ ಇರುತ್ತೆ. ಆದರೆ ಕೆಲವು ಕಟ್ಟು ನಿಟ್ಟಿನ ನಿಯಮಗಳಿಂದ ನೋಡಲು ಸಾಧ್ಯವಾಗುವುದಿಲ್ಲ. ಆದರೆ ರಾಜ್ಯ ಸರ್ಕಾರ ಹೆಲಿ ಟೂರಿಸಂ ಮೂಲಕ ಈ ಜಲರಾಶಿ ನೋಡಲು ಅವಕಾಶ ಕಲ್ಪಿಸಿದೆ. ವೈಮಾನಿಕ ನೋಟದ ವಿಡಿಯೋ ಇಲ್ಲಿದೆ ನೋಡಿ, ಆನಂದಿಸಿ...