ಕರ್ನಾಟಕ

karnataka

ETV Bharat / videos

ಮೈದುಂಬಿ ಹರಿಯುತ್ತಿರುವ ಕೃಷ್ಣೆ... ಡ್ರೋಣ್​ ಕ್ಯಾಮರಾ ಕಣ್ಣಲ್ಲಿ ಕಂಡ ನಯನ ಮನೋಹರ ದೃಶ್ಯ ನೋಡಿ - Krishna river

By

Published : Aug 7, 2019, 12:31 PM IST

Updated : Aug 7, 2019, 1:19 PM IST

ರಾಯಚೂರು: ಮಹಾ ಮಳೆಯಿಂದ ಕೃಷ್ಣ ನದಿ ಮೈದುಂಬಿದೆ. ರಾಯಚೂರು ಜಿಲ್ಲೆಯ ‌ಶಕ್ತಿನಗರ ಬಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ದೃಶ್ಯಗಳು ಡ್ರೋಣ್ ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಕರ್ನಾಟಕ-ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ದೃಶ್ಯವನ್ನ ಸೆರೆ ಹಿಡಿಯಲಾಗಿದ್ದು, ಮನೋಹಕ ದೃಶ್ಯ ಕಣ್ಮನ ಸೆಳೆಯುತ್ತಿದೆ‌.
Last Updated : Aug 7, 2019, 1:19 PM IST

ABOUT THE AUTHOR

...view details