ಪ್ರಚಾರದ ಭರಾಟೆ ನಡುವೆ ಹಳ್ಳಿಮನೆಯಲ್ಲಿ ಊಟ ಸವಿದ ಕೃಷ್ಣಬೈರೇಗೌಡ..! - news kannada
ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಚುನಾವಣೆ ಪ್ರಚಾರದ ಭರಾಟೆ ನಡುವೆ ಕೊಂಚ ಬಿಡುವು ಮಾಡಿಕೊಂಡು ಇಂದು ಮಧ್ಯಾಹ್ನ ಪತ್ನಿ ಮೀನಾಕ್ಷಿ ಹಾಗೂ ತಾಯಿ ಸಾವಿತ್ರಮ್ಮ ಅವರೊಂದಿಗೆ ಮಲ್ಲೇಶ್ವರಂಗೆ ತೆರಳಿ ಊಟ ಸವಿದರು. ಹೆಚ್ಚು ಹೊತ್ತು ಅಲ್ಲಿರದೇ ಊಟ ಮುಗಿದ ಬಳಿಕ ಕೆಲ ಕಾಲ ಆಪ್ತರ ಜತೆ ಮಾತನಾಡುತ್ತಾ ಹಲವರನ್ನ ಭೇಟಿ ಮಾಡಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.
Last Updated : Apr 6, 2019, 7:35 PM IST