ಕೆ.ಆರ್.ಪೇಟೆ ಉಪ ಸಮರ... ಸಂಸದೆ ಸುಮಲತಾ ಬೆಂಬಲ ಯಾರಿಗೆ? - for Whom Sumalatha will support
ಉಪ ಸಮರ ಮಂಡ್ಯ ಜಿಲ್ಲೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿದೆ. ಕೆ.ಆರ್.ಪೇಟೆಯಲ್ಲಿ ಸ್ವಾಭಿಮಾನದ ಬೆಂಬಲ ಯಾರಿಗೆ ಎಂಬ ಗೊಂದಲವೂ ಸೃಷ್ಟಿಯಾಗಿದೆ. ಇಂದು ಗೊಂದಲಕ್ಕೆ ಸ್ವಲ್ಪ ಮಟ್ಟಿಗೆ ತೆರೆ ಬಿದ್ದಿದ್ದರೂ ಸಂಸದರ ಬೆಂಬಲ ಯಾರಿಗೆ ಅನ್ನೋದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.