ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್‌: ಕೆಆರ್‌ಮಾರ್ಕೆಟ್​​ ಇನ್ಮೇಲೆ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್.. - ಕೊರೊನಾ ಹಿನ್ನೆಲೆ ಮಾರ್ಕೆಟ್​ ಶಿಫ್ಟ್​

By

Published : Mar 27, 2020, 8:23 PM IST

ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆ ಬೆಂಗಳೂರಿನ ಕೆ ಆರ್​​ ಮಾರ್ಕೆಟ್‌ನ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರ ಈ ಬಗ್ಗೆ ಟಾಸ್ಕ್‌ಪೋರ್ಸ್ ಟೀಂ ಜೊತೆ ಸಭೆ ನಡೆಸಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ತರಕಾರಿ ಅಂಗಡಿ ತೆರೆಯುವ ನಿಟ್ಟಿನಲ್ಲಿ ಪೆಂಡಾಲ್ ಹಾಕುವ ಕಾರ್ಯ ಶುರುವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ವಾಕ್​​ಥ್ರೂ ಮಾಡಿದ್ದಾರೆ..

ABOUT THE AUTHOR

...view details