ಕರ್ನಾಟಕ

karnataka

ETV Bharat / videos

ಗದಗ ಜಿಲ್ಲೆಯಲ್ಲಿ ಕೋವಿಡ್ ಚುಚ್ಚುಮದ್ದು ಲಸಿಕೆ ವಿತರಣೆ ಶುರು - kovid vaccine for gadag health workers

By

Published : Jan 16, 2021, 1:26 PM IST

ಕೋವಿಡ್ ಲಸಿಕೆ ವಿತರಣೆಗೆ ಗದಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಕೋವಿಡ್ ಚುಚ್ಚುಮದ್ದು ಲಸಿಕೆ ವಿತರಣೆ ಶುರುವಾಗಿದೆ. ಈಗಾಗಲೇ ಜಿಲ್ಲೆಗೆ 5,500 ಡೋಸ್ ಲಸಿಕೆ ಆಗಮಿಸಿದ್ದು, ನಗರದ ದುಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಲಸಿಕೆ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 7 ಕೇಂದ್ರಗಳಲ್ಲಿ ತಲಾ 100 ಜನರಂತೆ, 700 ಜನರಿಗೆ ಲಸಿಕೆ ನೀಡಲಾಗುತ್ತೆ ಇದಕ್ಕಾಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚುಚ್ಚುಮದ್ದು ವೀಕ್ಷಣಾ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ .

ABOUT THE AUTHOR

...view details