ಕರ್ನಾಟಕ

karnataka

ETV Bharat / videos

ಸಂಭ್ರಮದಿಂದ ನಡೆದ ಕೊಟ್ಟೂರೇಶ್ವರ ಕಾರ್ತಿಕೋತ್ಸವ... ಟನ್​​ಗಟ್ಟಲೆ ಕೊಬ್ಬರಿ ಅರ್ಪಣೆ - KOTTURESHWAR KARTIKOTSAVA update

By

Published : Dec 17, 2019, 12:16 PM IST

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸೋಮವಾರ ರಾತ್ರಿ ಸಂಭ್ರಮದಿಂದ ನಡೆಯಿತು. ಕೊಟ್ಟೂರೇಶ್ವರ ಸ್ವಾಮಿಯ ಈ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ದೇವಸ್ಥಾನದ ಮಠದ ಮುಂಭಾಗದಲ್ಲಿ ಟನ್ ಗಟ್ಟಲೇ ಅಧಿಕ ಕೊಬ್ಬರಿ ಯನ್ನು ಉರಿಸಿ ಭಕ್ತಿ ಸಮರ್ಪಿಸಿದರು. ಈ ದೇವಸ್ಥಾನಕ್ಕೆ ರಾಜ್ಯದ ವಿವಿಧ ಪ್ರದೇಶಗಳಾದ ಹರಪನಹಳ್ಳಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಗದಗ, ಧಾರವಾಡ ಗಳಿಂದ ಭಕ್ತರು ಆಗಮಿಸಿದ್ದರು.

ABOUT THE AUTHOR

...view details