ಕೊಟ್ಟೂರು-ಹರಿಹರ ರೈಲು ಸಂಚಾರಕ್ಕೆ ದಿನಗಣನೆ: 2 ದಶಕಗಳ ಹೋರಾಟಕ್ಕೆ ಸಿಕ್ತು ಜಯ - Kottur-Harihar Railway
🎬 Watch Now: Feature Video
ಬಳ್ಳಾರಿ ಜಿಲ್ಲೆಯ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ. ಕೊಟ್ಟೂರು-ಹರಿಹರ ಸಂಪರ್ಕ ಕಲ್ಪಿಸುವ ರೈಲು ಸಂಚಾರಕ್ಕೆ ದಿನಗಣನೆ ಶುರುವಾಗಿದೆ. ಜಿಲ್ಲೆಯ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.