ಕರ್ನಾಟಕ

karnataka

ETV Bharat / videos

ಕೋಟಾ ಶ್ರೀವಿವಾಸ್​ ಪೂಜಾರಿಗೆ ಮಂತ್ರಿಪಟ್ಟ... ಪತ್ನಿ ಮಗಳು ಹೇಳಿದ್ದೇನು..!? - ಅಪ್ಪನಿಗೆ ಎರಡನೇ ಬಾರಿ ಮಂತ್ರಿ ಪಟ್ಟ

By

Published : Aug 21, 2019, 4:37 AM IST

ಉಡುಪಿ: ವಿಧಾನ ಪರಿಷತ್ ಸದಸ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಎರಡನೇ ಬಾರಿ ಮಂತ್ರ ಪಟ್ಟ ಒಲಿದಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ, ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಸದಸ್ಯರಾಗಿ ತಳಮಟ್ಟದಲ್ಲೇ ರಾಜಕೀಯ ಪ್ರವೇಶಿಸಿ ಎರಡನೇ ಬಾರಿ ಮಂತ್ರಿ ಪಟ್ಟ ಗಿಟ್ಟಿಸಿಕೊಂಡ ಕೋಟ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಅವರ ಮಕ್ಕಳು ಹಾಗೂ ಪತ್ನಿ ಶಾಂತಾ ಖುಷಿ ವ್ತಕ್ತಪಡಿಸಿದ್ದು, ಅವರು ಬಡವರ ಪರ ಇನ್ನಷ್ಟು ಕೆಲಸ ಮಾಡಲಿ ಅಂತಾ ಶುಭ ಹಾರೈಸಿದ್ದಾರೆ.

ABOUT THE AUTHOR

...view details