ಕರ್ನಾಟಕ

karnataka

ETV Bharat / videos

ಮನೆ ನಿರ್ಮಾಣ‌ದಲ್ಲಿಯೂ ಗೋಲ್ಮಾಲ್​... ಕೊಳಗೇರಿ ನಿವಾಸಿಗಳ ಸೂರಿನ ಕನಸು ಭಗ್ನ - ಕೊಳಚೆ ನಿರ್ಮೂಲನಾ ಮಂಡಳಿ

By

Published : Sep 20, 2019, 12:02 AM IST

Updated : Sep 20, 2019, 7:42 AM IST

ಕೊಳಚೆ ಪ್ರದೇಶದಲ್ಲಿನ ಕಚ್ಚಾಮನೆ ಹೊಂದಿರುವ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಾಣಕ್ಕಾಗಿ ಅನುಷ್ಠಾನಗೊಂಡ ಯೋಜನೆ ಕೊಪ್ಪಳದಲ್ಲಿ ಹಳ್ಳಹಿಡಿದಿದೆ. ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದರಲ್ಲಿ ಗೋಲ್ಮಾಲ್ ಮಾಡಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂದಿದ್ದು, ಲೋಕಾಯುಕ್ತದಲ್ಲಿ ಸಹ ದೂರು ದಾಖಲಾಗಿದೆ. ಹಾಗಾದರೆ ಆ ಯೋಜನೆಯ ವಸ್ತುಸ್ಥಿತಿ ಏನಿದೆ ಅನ್ನೋದಕ್ಕೆ ಈ ಸ್ಟೋರಿ ನೋಡಿ...
Last Updated : Sep 20, 2019, 7:42 AM IST

ABOUT THE AUTHOR

...view details