ಕರ್ನಾಟಕ

karnataka

ETV Bharat / videos

ತಮ್ಮ ರಾಜ್ಯಕ್ಕೆ ಕಳುಹಿಸುವಂತೆ ರಾಜಸ್ಥಾನ ಕಾರ್ಮಿಕರ ಬಿಗಿ ಪಟ್ಟು - corona virus

By

Published : May 2, 2020, 3:39 PM IST

ಲಾಕ್​ಡೌನ್​ನಿಂದಾಗಿ ಕೊಪ್ಪಳ ನಗರದ ಸರ್ಕಾರಿ ಹಾಸ್ಟೆಲ್​ನಲ್ಲಿ ಆಶ್ರಯ ಪಡೆಯುತ್ತಿರುವ ರಾಜಸ್ಥಾನ ಮೂಲದ 65 ಕಾರ್ಮಿಕರು ತಮ್ಮ ರಾಜ್ಯಕ್ಕೆ ಕಳುಹಿಸಿಕೊಡುವಂತೆ ಆಹಾರ ಸೇವನೆ ಬಿಟ್ಟು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details